Sಚಿಟಣ ಓ Peಠಿಠಿeಡಿ ಇಟಿಣeಡಿಣಚಿiಟಿmeಟಿಣ Pvಣ ಐಣಜ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ೧೫ - ಈ ವಯಸ್ಸೇ ಒಂಥರಾ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯಕ್ರಮವು ಬಹುತೇಕವಾಗಿ ಸಂಪೂರ್ಣಗೊಂಡಿದ್ದು ಈ ಚಿತ್ರದ ಚಿತ್ರೀಕರಣವನ್ನು ಅಕ್ಟೋಬರ್ - ೨೦ರಿಂದ ಆರಂಭಗೊಳ್ಳಲಿದೆ.
ಈ ಚಿತ್ರದ ಮೂಲಕ ನಾಯಕನಟನಾಗುತ್ತಿರುವ ಕಿಶನ್ ಜೊತೆಯಲ್ಲಿ, ರುಷಿತ, ಶಿವಾನಿ, ತನ್ವಿ ನಟಿಸುತ್ತಿರುವುದಲ್ಲದೆ ಮುಖ್ಯ ಪಾತ್ರದಲ್ಲಿ ಜಯಶ್ರೀ ರಾಜ್, ಮಾಸ್ಟರ್ ಲಕ್ಷ್ಮಣ್, ತಬಲನಾಣಿ, ವಿ. ಮನೋಹರ್, ಆಶಾ ಜೋಯಿಸ್, ಬೇಬಿ ಶ್ರಿಜನಿ ಹಾಗೂ ಮುಂತಾದವರಿದ್ದಾರೆ.
ಮೊದಲನೆ ಹಂತದ ಚಿತ್ರೀಕರಣ ನವೆಂಬರ್ ೧೧ರವರೆಗೆ